ethic dative
ನಾಮವಾಚಕ

(ವ್ಯಾಕರಣ) (ವ್ಯಕ್ತಿಯ ವಿಷಯದಲ್ಲಿ) ಪರೋಕ್ಷ ಚತುರ್ಥಿ; ಪರೋಕ್ಷ ಸಂಬಂಧ ಸೂಚಿಸುವ ಚತುರ್ಥಿ ವಿಭಕ್ತಿ: knock me at the door ನನಗಾಗಿ ಬಾಗಿಲು ತಟ್ಟು.